•   Tuesday, 29 Nov, 2022
latest mangalore news mangalore news today mangalore news kavoor news

ಕಾವೂರು: ತಂಡದಿಂದ ಸಹೋದರರ ಮೇಲೆ ಹಲ್ಲೆ - ಪ್ರಕರಣ ದಾಖಲು

Generic placeholder image
  Vishwapriya News

ಕಾವೂರು, ಅಕ್ಟೋಬರ್.10 : ತಂಡದಿಂದ ಸಹೋದರರ ಮೇಲೆ ಹಲ್ಲೆ ನಡೆದಿರುವ ಆರೋಪದ ಮೇರೆಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿದೆ.

ಆರೋಪಿಯಿಂದ ಹಲ್ಲೆಗೊಳಗಾದವನಿಗೆ ಕರೆಯ ಮೂಲಕ ಬೆದರಿಕೆಯನ್ನು ನೀಡಿದ ವಿಚಾರವಾಗಿ ಸಹೋದರರ ಮತ್ತು ತಂಡಗಳ ಮಧ್ಯೆ ಹಲ್ಲೆಯು ನಡೆದಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಹೋದರರು ಇದೀಗ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ.

ಇನ್ನು ಸೋಡಾ ಬಾಟಲ್, ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿರುವುದಾಗಿ ದೂರನ್ನು ನೀಡಲಾಗಿದೆ.

ಈ ಬಗ್ಗೆ ಕಾವೂರು ಠಾಣೆಯಲ್ಲಿ ಪ್ರಕರಣವು ದಾಖಲಾಗಿದೆ.