[Viral Video] ಪಾವಂಜೆಯಲ್ಲಿ ರಹಸ್ಯಮಯ ಗುಹೆ ಪತ್ತೆ.
.jpg)

Vishwapriya News
ದಕ್ಷಿಣ ಕನ್ನಡ ಜಿಲ್ಲೆಯ ಪಾವಂಜೆಯ ಬಳಿ ಇರುವ ಬ್ರಿಡ್ಜ್ನ ವೀಡಿಯೋ ಒಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಪಾವಂಜೆಯ ಗುಹೆ ಎಂದು ವೈರಲ್ ಆಗುತ್ತಿದೆ.
ಇಲ್ಲಿಯ ಈ ಗುಹೆಯಲ್ಲಿ ಏನೇನಿದೆ ಎಂದು ನೋಡಲು ಈ ವೀಡಿಯೋ ವೀಕ್ಷಿಸಿ.